ರುಚಿ ತಪ್ಪಿದ ಮಸಾಲೆ ದೋಸೆ

ನಿಮ್ಮ ಲೈಫ್ ಅಲ್ಲಿ ಮಸಾಲೆ ದೋಸೆ ರುಚಿ ಕಡಿಮೆ ಆಗಿದ್ಯಾ? ಹಾಗಿದ್ರೆ ನೀವೂ ಬೇರೇನೋ ಕಳೆದುಕೊಂಡದ್ದು ಹುಡುಕೋದು ಬಾಕಿ ಇದೆ

ಎಲ್ಲಾ ಸರಿ... ಆದರೆ ಯಾವ್ದೂ ಸರಿ ಇಲ್ವಲ್ಲಾ...!

ವಾರದ ಮಧ್ಯ... ಅಂದರೆ ಬುಧವಾರ? ಅಲ್ಲ... ಮಾತಿಗಷ್ಟೇ ಹೇಳಿದೆ, ಗುರುವಾರ ಸಂಜೆ ಮತ್ತದೇ ಕಂಪ್ಯೂಟರ್ ಸ್ಕ್ರೀನ್ ನೋಡ್ತಾ ನೋಡ್ತಾ, ಇದೆಲ್ಲಾ ಮೋಹ ಮಾಯೆ ಅಂತ ಅನಿಸಿದ್ದೇ ಹೊರಟು ಬಂದು ಪೆನ್ನು ಪೇಪರ್ ಹಿಡಿದು ಕೂತದ್ದಾಯಿತು. ಆದರೆ subject ಬೇಕಲ್ಲ? Subject ಮತ್ತು content ಇಲ್ಲದೆ ಈ ಹಿಂದೆ ಬರೆದದ್ದು Engineering examನಲ್ಲಿ ಮಾತ್ರ.

ದೊಡ್ಡ ಖುಷಿಗಳ ಹುಡುಕಾಟದಲ್ಲಿ ಮರೆತ ‘ಸಣ್ಣ’ ಖುಷಿಗಳು

ಅಲ್ಲೆಲ್ಲೋ ತರಗತಿಯ ಹತ್ತಾರು ಮಕ್ಕಳೊಂದಿಗೆ ಒಂದಾಗಿದ್ದ ನಾವು, ನಾನೊಬ್ಬ ಸಾಧಕನಾಗಬೇಕು, ಎಲ್ಲರಿಂದ ಎತ್ತರದಲ್ಲಿ ನಿಲ್ಲಬೇಕು, ಬೆಳೆಯಬೇಕು ಎನ್ನುತ, ದೊಡ್ಡ ಖುಷಿಗಳಲೋಕದ ಹುಡುಕಾಟದ ಹೋರಾಟಕ್ಕೆ ಬಿದ್ದಿದ್ದೇವೆ.


ನನ್ನೊಳಗಿನ ಕವಿ ಕನವರಿಸಿದಾಗ

ಅಲ್ಲಿಲ್ಲಿ ಗೀಚಿದ ಒಂದಷ್ಟು ಕವನಗಳ ಸಂಗ್ರಹ